ಅಫಜಲಪುರ ವಿಧಾನಸಭಾ ಕ್ಷೇತ್ರ (ಕ್ಷೇತ್ರ ಸಂಖ್ಯೆ-೩೪) ಭಾರತದ ಕರ್ನಾಟಕ ರಾಜ್ಯದ ೨೨೪ ವಿಧಾನಸಭಾ ಕ್ಷೇತ್ರಗಳಲ್ಲಿ ಒಂದಾಗಿದೆ. ಇದು ಕಲಬುರಗಿ ಜಿಲ್ಲೆಯಲ್ಲಿದ್ದು ಗುಲ್ಬರ್ಗ ಲೋಕಸಭಾ ಕ್ಷೇತ್ರದ ಒಂದು ಭಾಗವಾಗಿದೆ. == ಕ್ಷೇತ್ರದ ರಾಜಕೀಯ ಇತಿಹಾಸ == === ಹೈದರಾಬಾದ್ ರಾಜ್ಯ === 1951: ಅಣ್ಣಾರಾವ್ ಬಸಪ್ಪ, (ಸ್ವತಂತ್ರ ಅಭ್ಯರ್ಥಿ) === ಮೈಸೂರು ರಾಜ್ಯ === 1957: ಅಣ್ಣಾರಾವ್ ಬಸಪ್ಪ, (ಸ್ವತಂತ್ರ ಅಭ್ಯರ್ಥಿ) 1962: ಅಣ್ಣಾರಾವ್ ಬಸಪ್ಪ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1967: ಎನ್ ಎಸ್ ಪಾಟೀಲ್, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1972: ದಿಗಂಬರ ರಾವ್ ಬಲವಂತರಾವ್, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ === ಕರ್ನಾಟಕ ರಾಜ್ಯ === 1978: ಎಮ್ ವೈ ಪಾಟೀಲ್, ಜನತಾ ಪಕ್ಷ 1983: ಹನಮಂತ್ ರಾವ್ ದೇಸಾಯಿ, ಜನತಾ ಪಕ್ಷ 1985: ಮಾಲೀಕಯ್ಯ ಗುತ್ತೇದಾರ್, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1989: ಮಾಲೀಕಯ್ಯ ಗುತ್ತೇದಾರ್, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1994: ಮಾಲೀಕಯ್ಯ ಗುತ್ತೇದಾರ್, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1999: ಮಾಲೀಕಯ್ಯ ಗುತ್ತೇದಾರ್, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 2004: ಎಮ್ ವೈ ಪಾಟೀಲ್, ಜನತಾ ದಳ (ಜಾತ್ಯತೀತ) 2008: ಮಾಲೀಕಯ್ಯ ಗುತ್ತೇದಾರ್, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 2013: ಮಾಲೀಕಯ್ಯ ಗುತ್ತೇದಾರ್, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 2018: ಎಮ್ ವೈ ಪಾಟೀಲ್, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ == ಚುನಾವಣಾ ಫಲಿತಾಂಶಗಳು == ಉಲ್ಲೇಖ: == ಇವನ್ನೂ ನೋಡಿ == ಕರ್ನಾಟಕದ ವಿಧಾನ ಸಭಾ ಕ್ಷೇತ್ರಗಳು ಕಲಬುರಗಿ ಜಿಲ್ಲೆ == ಉಲ್ಲೇಖಗಳು ==